ಬೀಟಲ್ಸ್ ಅವರ ಸಾಲಿಟೇರ್ - ಕ್ಲಾಸಿಕ್ ಸಾಲಿಟೇರ್, ಉಚಿತ ಕ್ಲಾಸಿಕ್ ಕಾರ್ಡ್ ಗೇಮ್; ಎಲ್ಲಾ ಕಾರ್ಡ್ ಗೇಮ್ ಪ್ರೇಮಿಗಳಿಗಾಗಿ. ಸ್ಪೈಡರ್ ಸಾಲಿಟೇರ್, ಸಾಲಿಟೇರ್, ಕ್ಲಾನ್ ಡೈಕ್ ಸಾಲಿಟೇರ್, ಪಿರಮಿಡ್ ಸಾಲಿಟೇರ್ ಗೇಮ್ ಗಳಂತೆ ಈ ಸಾಲಿಟೇರ್ ಕಾರ್ಡ್ ಗೇಮ್ ಸಂಪೂರ್ಣ ಖುಷಿ ಕೊಡುವ ಆಟ. ಮೊದಲ ಸಾಲಿಟೇರ್ ಆಟಗಳಂತೆ, ಹೊಚ್ಚ ಹೊಸ ಕ್ಲಾಸಿಕ್ ಸಾಲಿಟೇರ್ ಅನುಭವ.
ಸಾಲಿಟೇರ್ ಕ್ಲಾಸಿಕ್ ಕಂಪ್ಯೂಟರ್ ಆಟವಾಗಿತ್ತು. ಈಗ ನಾವು ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ನಲ್ಲಿ ಸಾಲಿಟೇರ್ ಆಡುವುದನ್ನು ಸುಲಭಗೊಳಿಸಿದ್ದೇವೆ. ಸಾಲಿಟೇರ್ ಕಾಲ ಹರಣ ಮಾಡಲು ಉತ್ತಮ ಆಟ. ಮೆದುಳು ಮತ್ತು ಮನಸ್ಸನ್ನು ತೀಕ್ಷ್ಣವಾಗಿರಿಸುತ್ತದೆ. ಸಾಲಿಟೇರ್ ಕ್ಲಾಸಿಕ್ ಕಾರ್ಡ್ ಆಟಗಳು ಫೋನ್ ಮತ್ತು ಟ್ಯಾಬ್ಲೆಟ್‌ಗಳಿಗೆ ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. ನಾವು ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿ ಹೊಂದಿದ್ದೇವೆ ಆದ್ದರಿಂದ ನೀವು ಐಪ್ಯಾಡ್ ಮತ್ತು ಐಫೋನ್‌ಗಾಗಿ ಯಾವುದೇ ತೊಂದರೆ ಇಲ್ಲದೆ ಸಾಲಿಟೇರ್ ಡೌನ್‌ಲೋಡ್ ಮಾಡಬಹುದು.
ಸಾಲಿಟೇರ್ - ಕ್ಲಾಸಿಕ್ ಸಾಲಿಟೇರ್ ನಲ್ಲಿ 9000+ ಆಟಗಳಿವೆ. ಆಯ್ಕೆ ಮಾಡಲು ಹಲವು ವಿಭಿನ್ನ ಸಾಲಿಟೇರ್ ಥೀಮ್‌ಗಳಿವೆ. ನಿಮ್ಮ ಪ್ರತಿ ಆಟವನ್ನು ಕಸ್ಟಮೈಸ್ ಮಾಡಿದ ಹಿನ್ನೆಲೆಯೊಂದಿಗೆ ಸುಂದರವಾಗಿಸಿ.
ಕ್ಲಾಸಿಕ್ ಸಾಲಿಟೇರ್ ಪ್ರಪಂಚದಾದ್ಯಂತ ಜನಪ್ರಿಯ ಆಟವಾಗಿದೆ. ಹಿಂದೆ ಜನರು ಕಾರ್ಡ್‌ಗಳನ್ನು ಬಳಸಿಕೊಂಡು ಸಾಲಿಟೇರ್ ಆಡುತ್ತಿದ್ದರು; ಈಗ ಅವರು ತಮ್ಮ ಫೋನ್‌ನಲ್ಲಿ ಕ್ಲಾನ್ ಡೈಕ್ ಸಾಲಿಟೇರ್ ಅನ್ನು ಬಸ್‌ನಲ್ಲಿ, ಸಾಲಿನಲ್ಲಿ, ಎಲ್ಲಿ ಬೇಕಾದರೂ ಆಡಬಹುದು. ಅವರು ಇನ್ನು ಮುಂದೆ ಕಾರ್ಡ್‌ಗಳನ್ನು ಷಫಲ್ ಮಾಡಬೇಕಾಗಿಲ್ಲ. ಇದರಿಂದ ಸಮಯ ಉಳಿತಾಯವಾಗುತ್ತದೆ.
ನೀವು ಒಂದು ಸರಳ ಟ್ಯಾಪ್ ಮಾಡಿ ಸಾಲಿಟೇರ್ ಆಟವನ್ನು ಪ್ರಾರಂಭಿಸಬಹುದು. ನೀವು ಬೇರೇನಾದರು ಮಾಡುವುದ್ದಿದರೆ ಸಾಲಿಟೇರ್ ಅಪ್ಲಿಕೇಶನ್ ಅನ್ನು ಹಿನ್ನೆಲೆಯಲ್ಲಿ ಇರಿಸಿ, ಬೇಕಾದಾಗ ಪುನರಾರಂಭಿಸಬಹುದು. ಇದು ಎಲ್ಲಾ ವಯಸ್ಸಿನವರಿಗೂ ಸರಳ ಮತ್ತು ಸುಲಭವಾದ ಕ್ಲಾಸಿಕ್ ಸಾಲಿಟೇರ್ ಕಾರ್ಡ್ ಆಟವಾಗಿದೆ. ನೀವು ಆಂಡ್ರಾಯ್ಡ್ ಅಥವಾ ಐಫೋನ್ ಬಳಸಿದರೂ ಪರವಾಗಿಲ್ಲ, ಯಾವುದೇ ಫೋನ್,ಐಪ್ಯಾಡ್ ಮತ್ತು ಟ್ಯಾಬ್ಲೆಟ್‌ಗೆ ಸಾಲಿಟೇರ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.
ಪ್ರಪಂಚದಾದ್ಯಂತ ಜನರು ಯಾವುದೇ ಸಮಯದಲ್ಲಿ ಅವರು ಹಂಬಲಿಸಿದಾಗ ಸಾಲಿಟೇರ್ ಕಾರ್ಡ್ ಆಟವನ್ನು ಆಯ್ಕೆ ಮಾಡಬಹುದು. ನೀವು ಇಷ್ಟಪಡುವ ಯಾವುದೇ ಸ್ಕೋರಿಂಗ್ ಮೋಡ್ ಅನ್ನು ಸಹ ಆಯ್ಕೆ ಮಾಡಬಹುದು. ಆಟಗಾರರು ಆಹ್ಲಾದ ದೃಶ್ಯ ವಿನ್ಯಾಸ ಮತ್ತು ಶುದ್ಧ ಕ್ಲಾಸಿಕ್ ಸಾಲಿಟೇರ್ ಶೈಲಿಯನ್ನು ಆನಂದಿಸುತ್ತಾರೆ. ನಮ್ಮ ಕ್ಲಾಸಿಕ್ ಸಾಲಿಟೇರ್ ಯಾವುದೇ ಕಿರಿಕಿರಿ ಸೂಚನೆಗಳು ಅಥವಾ ಜಾಹೀರಾತುಗಳನ್ನು ತೋರಿಸುವುದಿಲ್ಲ. ಶುದ್ಧ ಸಾಲಿಟೇರ್ನ ಅದ್ಭುತ ಅನುಭವವನ್ನು ನೀಡುತ್ತದೆ. ನಮ್ಮ ಕ್ಲಾಸಿಕ್ ಸಾಲಿಟೇರ್ ಕಾರ್ಡ್ ಆಟವನ್ನು ಆಡಲು ಸುಲಭ ಮತ್ತು ಮನೆ, ಬಸ್, ಸುರಂಗಮಾರ್ಗ, ರೈಲು ,ಎಲ್ಲಿಯಾದರೂ ಜನರು ಸುಲಭವಾಗಿ ಆಡಬಹುದು. ಲಕ್ಷಾಂತರ ಸಾಲಿಟೇರ್ ಕಾರ್ಡ್ ಆಟದ ಅಭಿಮಾನಿಗಳು ಇದನ್ನು ಪ್ರತಿದಿನ ಆಡುತ್ತಾರೆ. ಕ್ಲಾಸಿಕ್ ಸಾಲಿಟೇರ್ ನಿಮ್ಮ ದಿನವನ್ನು ಹರ್ಷಗೊಳಿಸುತ್ತದೆ. ನಿಮಿಷಗಳಲ್ಲಿ ಈ ಕ್ಲಾಸಿಕ್ ಸಾಲಿಟೇರ್ ಕಾರ್ಡ್ ಆಟ ಆನಂದಿಸಿ! ಸಾಲಿಟೇರ್ ಕಾರ್ಡ್ ಆಟವು ಯಾವಾಗಲೂ ಕ್ಲಾಸಿಕ್ ಮತ್ತು ಮಜಾ ನೀಡುತ್ತದೆ !
ಬೀಟಲ್ಸ್ ಅವರ ಸಾಲಿಟೇರ್ ಗೇಮ್ ನ ವೈಶಿಷ್ಟ್ಯಗಳು:
ಮೂಲ ಕ್ಲಾಸಿಕ್ ಸಾಲಿಟೇರ್:
♥️ 1 ಅಥವಾ 3 ಕಾರ್ಡ್ ಆಯ್ಕೆ ಮಾಡಿ, ಕ್ಲಾನ್ ಡೈಕ್ ಸಾಲಿಟೇರ್ ಆಡಿ.
♥️ ಸ್ಕೋರಿಂಗ್ ವಿಧಾನ ಆಯ್ಕೆ ಮಾಡಿ: ಸ್ಟ್ಯಾಂಡರ್ಡ್ ಅಥವಾ ವೆಗಸ್ ಸಾಲಿಟೇರ್ ಸ್ಕೋರಿಂಗ್
ದಿನದ ಚಾಲೆಂಜ್:
♠️ ಕಠಿಣ ಆಟದಿಂದ ನಿಮಗೇ ಸವಾಲು ಹಾಕಿ
♠️ ಪ್ರತಿದಿನ ವಿಶೇಷ ಪಾಯಿಂಟ್ ಪಡೆಯಿರಿ
♠️ ನಿಮ್ಮ ಸ್ವಂತ, ಪದಕಗಳ ಪ್ರದರ್ಶನ ಷೆಲ್ಫನ್ನು ನಿರ್ಮಿಸಿ
ಬಳಸಲು ಸುಲಭವಾದ ಅನುಭವ:
♦️ ಸ್ವಚ್ಛ ಮತ್ತು ಕಣ್ಣಿಗೆ ಆರಾಮವಾದ ದೃಶ್ಯ ವಿನ್ಯಾಸವನ್ನು ಆನಂದಿಸಿ
♦️ ಟೇಬಲ್ ಮತ್ತು ಕಾರ್ಡ್ ಶೈಲಿಯನ್ನು ನಿಮ್ಮ ಇಷ್ಟದಂತೆ ಆಯ್ಕೆ ಮಾಡಿ
♦️ ಆಫ್‌ಲೈನ್ ಆಡಿ : ಎಕ್ಕಸೆಕ್ಕ ಕಾರ್ಡ್ ಗಳ ಜೊತೆ ಎಲ್ಲೆಡೆ ಆಟ ಆಡಿ
♦️ ಎಡಗೈ ಆಟವನ್ನು ಬೆಂಬಲಿಸುತ್ತದೆ
ಅಂಕಿಅಂಶಗಳ ಟ್ರ್ಯಾಕರ್:
♣️ನೀವು ಮಾಡಿದ ಪ್ರತಿಯೊಂದು ಸಾಧನೆಯನ್ನು ರೆಕಾರ್ಡ್ ಮಾಡಿ
♣️ ಸದಾ ತೀಕ್ಷ್ಣವಾಗಿರಿ ಮತ್ತು ಪ್ರತಿಯೊಂದು ಅಭಿವೃದ್ಧಿಯನ್ನು ಅವಲೋಕಿಸಿ
ನೀವು ಯಾವುದೇ ಸಲಹೆಗಳನ್ನು ಹೊಂದಿದ್ದರೆ, ದಯವಿಟ್ಟು
[email protected] ಗೆ ಇಮೇಲ್ ಮಾಡಿ. ಸಾಲಿಟೇರ್ ಕಾರ್ಡ್ ಆಟವನ್ನು ಉತ್ತಮಗೊಳಿಸಲು ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ.