ವುಡ್ ಬ್ಲಾಕ್ ಸುಡೊಕು ಗೇಮ್ ಸುಡೊಕು ಬ್ಲಾಕ್ ಗೇಮ್. ಕ್ಲಾಸಿಕ್ ಬ್ಲಾಕ್ ಪಜಲ್ ಹಾಗೂ ಸುಡೊಕು ಸಮ್ಮಿಶ್ರಣ. ಆಡಲು ಸರಳ ಆದರೆ ಸವಾಲೆಸೆಯುವ ಆಟ.ಪ್ರತಿ ಸಾಲಿನ ಬ್ಲಾಕ್ ಗಳನ್ನು ಒಡೆದುಹಾಕಬಹುದು ಹಾಗು ಪ್ರತಿ 3 x 3 ಚೌಕದಲ್ಲಿರುವ ಎಲ್ಲಾ ಬ್ಲಾಕ್ ಗಳನ್ನು ಒಟ್ಟಿಗೆ ಒಡೆದುಹಾಕಬಹುದು. ಆದ್ದರಿಂದ ವುಡ್ ಬ್ಲಾಕ್ ಸುಡೊಕು ಗೇಮ್ ನಿಮಗೆ ವಿವಿಧ ಆಕಾರದ ಬ್ಲಾಕ್ ಗಳನ್ನು ನೀಡುತ್ತದೆ!
ವುಡ್ ಬ್ಲಾಕ್ ಸುಡೊಕು ಗೇಮ್ನಲ್ಲಿ :
ವಿಶಿಷ್ಟವಾದ ಅನುಭವ! ವುಡ್ ಬ್ಲಾಕ್ ಸುಡೊಕು ಗೇಮ್ ಸಂಪೂರ್ಣ ಹೊಸ ನಿಯಮಗಳನ್ನು ಹೊಂದಿರುವ ಕ್ಲಾಸಿಕ್ ಬ್ಲಾಕ್ ಪಜಲ್ ಗೇಮ್! ವುಡ್ ಬ್ಲಾಕ್ ಸುಡೊಕು ಗೇಮ್ ನಲ್ಲಿ 9 x 9 ವುಡ್ ಬೋರ್ಡ್ ಮೇಲಿರುವ ಅತಿಹೆಚ್ಚು ಟೈಲ್ ಗಳನ್ನು ಒಡೆದುಹಾಕಬೇಕು. ಕೊಟ್ಟಿರುವ ಬ್ಲಾಕ್ ಗಳನ್ನು ಅಡ್ಡ ಅಥವಾ ಉದ್ದವಾಗಿ ಇರಿಸಿ ಒಟ್ಟಿಗೆ ಒಡೆದುಹಾಕಬಹುದು. ಹಾಗೂ 3 x 3 ಚೌಕದಲ್ಲಿರುವ ಎಲ್ಲಾ ಬ್ಲಾಕ್ ಗಳನ್ನು ಒಟ್ಟಿಗೆ ಒಡೆದುಹಾಕಬಹುದು. ಕಾಂಬೋ ಸ್ಕೋರ್! ಗಳಿಸಲು ಅನೇಕ ಸಾಲು ಹಾಗು ಚೌಕಗಳನ್ನು ಜಾಣತನದಿಂದ ನೀವು ಸೇರಿಸಬಹುದು.
ವಿಶೇಷ ನಿಯಮ! ನಿಮಗಾಗಿ ಮಾತ್ರ! ಸುಮಾರು ಬ್ಲಾಕ್ ಪಜಲ್ ಗೇಮ್ ಗಳಲ್ಲಿ, ಬ್ಲಾಕ್ ಗಳನ್ನು ತಿರುಗಿಸಲಾಗದ ಕಾರಣ, ಕೊಟ್ಟಿರುವ ಬ್ಲಾಕ್ ಗಳು ಉಳಿದಿರುವ ಸ್ಥಳಗಳಲ್ಲಿ ಹೊಂದುವುದಿಲ್ಲ; ಆಟ ಮುಗಿಯುತ್ತದೆ. ವುಡ್ ಬ್ಲಾಕ್ ಸುಡೊಕು ಗೇಮ್ ನಲ್ಲಿ, ಉಳಿದಿರುವ ಬ್ಲಾಕ್ ಗಳನ್ನು ಸಂಗ್ರಹಿಸಲು ವಿಶೇಷ ಪೆಟ್ಟಿಗೆಯನ್ನು ವಿನ್ಯಾಸಗೊಳಿಸಿದ್ದೇವೆ.ಉಳಿದಿರುವ ಬ್ಲಾಕ್ ಗಳನ್ನು ಪೆಟ್ಟಿಗೆಯಲ್ಲಿ ಇರಿಸಿ, ಹೊಸ ಆಕಾರದ ಬ್ಲಾಕ್ ಗಳನ್ನು ಪಡೆಯಿರಿ!ಬೋರ್ಡ್‌ನಲ್ಲಿ ಸ್ಥಳಾವಕಾಶವಿದ್ದಾಗ ಅವುಗಳನ್ನು ಉಪಯೋಗಿಸಿ. ಈ ವಿಶೇಷ ಪೆಟ್ಟಿಗೆಯು ಆಟವನ್ನು ಸುಲಭ ಮತ್ತು ವಿನೋದಮಯವಾಗಿಸುತ್ತದೆ! ಅತಿ ಹೆಚ್ಚಿನ ಸ್ಕೋರ್ ಪಡೆಯಬಹುದು.!
ಸಮಯದ ಮಿತಿ ಇಲ್ಲ! ವುಡ್ ಬ್ಲಾಕ್ ಸುಡೊಕು ಗೇಮ್ ಆಟಗಾರರಿಗೆ ಶುದ್ಧ ಗೇಮಿಂಗ್ ವಾತಾವರಣವನ್ನು ಒದಗಿಸುತ್ತದೆ! ಆಟಗಾರರು ಅತಿ ಹೆಚ್ಚು ಬ್ಲಾಕ್ ಗಳನ್ನು ಒಡೆದುಹಾಕಲು ಮತ್ತು ಹೆಚ್ಚಿನ ಸ್ಕೋರ್ ಪಡೆಯಲು ಸಮಯದ ಯಾವುದೇ ಮಿತಿಯಿಲ್ಲ!
ವಿವಿಧ ಸ್ಕೋರ್ ಮೋಡ್! ವುಡ್ ಬ್ಲಾಕ್ ಸುಡೊಕು ಗೇಮ್ ಆಟಗಾರರು ಅಡ್ಡ / ಉದ್ದ ಸಾಲು ಅಥವಾ 3 x 3 ಚೌಕವನ್ನು ಒಡೆದುಹಾಕಿದಾಗ ಸ್ಕೋರ್ ಮಾಡುತ್ತಾರೆ. ಕಾಂಬೋ ಸ್ಕೋರ್! ಗಳಿಸಲು ಅನೇಕ ಸಾಲು ಹಾಗು ಚೌಕಗಳನ್ನು ಜಾಣತನದಿಂದ ಸೇರಿಸಬಹುದು. ಸತತವಾಗಿ ಸ್ಕೋರ್ ಮಾಡಿ ಸ್ಟ್ರೀಕ್ ಸ್ಕೋರ್! ಪಡೆಯಿರಿ.
ವುಡ್ ಬ್ಲಾಕ್ ಸುಡೊಕು ಗೇಮ್ ಆಡಲು ಸುಲಭ ಆದರೆ ಸವಾಲ್ ಹಾಕುವ ಆಟ! ವಿಭಿನ್ನ ಆಕಾರಗಳನ್ನು ಹೊಂದಿರುವ ಬ್ಲಾಕ್ ಗಳನ್ನು ಸರಿಯಾದ ಸ್ಥಳದಲ್ಲಿ ಇರಿಸಲು ಆಟಗಾರರು ತಮ್ಮ ತಾರ್ಕಿಕ ಚಿಂತನಾ ಕೌಶಲ್ಯದ ಸಹಾಯವನ್ನು ಪಡೆದುಕೊಳ್ಳಬೇಕು.ನಿರ್ಧಾರ ತೆಗೆದುಕೊಳ್ಳಲು ತಂತ್ರದ ಅಗತ್ಯವಿದೆ. ಒಂದು ಸಣ್ಣ ಹೆಜ್ಜೆ ಆಟಗಾರನಿಗೆ ಹೆಚ್ಚಿನ ಸ್ಕೋರ್ ಟ್ರೋಫಿಯನ್ನು ನೀಡಬಹುದು ಅಥವಾ ಇಡೀ ಆಟವನ್ನು ಮುಕ್ತಾಯಗೊಳಿಸಬಹುದು!
ವುಡ್ ಬ್ಲಾಕ್ ಸುಡೊಕು ಗೇಮ್ ಕ್ಲಾಸಿಕ್ ಮತ್ತು ಚಾಲೆಂಜಿಂಗ್ ಗೇಮ್, ನಿಮ್ಮ ಬುದ್ದಿಯನ್ನು ಚುರಕಾಗಿಸಿ, ಐಕ್ಯೂವನ್ನು ಉತ್ತಮಗೊಳಿಸುತ್ತದೆ. ಡೌನ್‌ಲೋಡ್ ಮಾಡಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ! ನಿಮ್ಮ ದಾಖಲೆ ಮುರಿಯಲು ಅವರಿಗೆ ಸವಾಲು ಹಾಕಿ!
ವುಡ್ ಬ್ಲಾಕ್ ಸುಡೊಕು ಗೇಮ್ ಎಲ್ಲಾ ವಯಸ್ಸಿನವರೂ, ಸ್ತ್ರೀಯರು ಹಾಗು ಪುರುಷರು ಆಡಬಲ್ಲ ಆಟ.ಆಡಿ ಆನಂದಿಸಿ! ಕಾಫಿಗಾಗಿ ಕಾಯುತ್ತಿರುವಾಗ ಅಥವಾ ಸಾಲಿನಲ್ಲಿ ಕಾಯುತ್ತಿರುವಾಗ ವುಡ್ ಬ್ಲಾಕ್ ಸುಡೊಕು ಗೇಮ್ ಆಡಬಹುದು. ಆಫ್‌ಲೈನ್ ಸಹ ಆಡಬಹುದು!!ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಆಡಬಹುದು!
ವುಡ್ ಬ್ಲಾಕ್ ಸುಡೊಕು ಗೇಮ್ ಹುಚ್ಚು ಇಡಿಸುವ ಆಟ! ಹೆಚ್ಚಿನ ಸ್ಕೋರ್ ಸಾಧಿಸಲು ನಿಮಗೇ ಸವಾಲು ಮಾಡಿ! ಇದನ್ನು ಆಡುತ್ತಾ ಬಹಳ ಸಮಯ ಕಳೆಯಬಹುದು! ನಿಮ್ಮ ಸ್ವಂತ ದಾಖಲೆಯನ್ನು ಮುರಿಯುವುದು ಸುಲಭವಲ್ಲ. ಆದರೆ ಪ್ರಯತ್ನ ಮಾಡುವುದರಲ್ಲಿ ಮಜಾ ಇದೆ! ನಿಮ್ಮ ಕಾರ್ಯತಂತ್ರವನ್ನು ಉಪಯೋಗಿಸಿ ಪ್ರಯತ್ನ ಮಾಡಿ!
ವುಡ್ ಬ್ಲಾಕ್ ಸುಡೊಕು ಗೇಮ್ ಡೌನ್‌ಲೋಡ್ ಮಾಡಿ. ಅಪೂರ್ವವಾದ ಅನುಭವವನ್ನು ಪಡೆಯಿರಿ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ವುಡ್ ಬ್ಲಾಕ್ ಸುಡೊಕು ಗೇಮ್ ಹಂಚಿಕೊಳ್ಳಿ! ವುಡ್ ಬ್ಲಾಕ್ ಸುಡೊಕು ಗೇಮ್ ಆನಂದಿಸಿ ಮತ್ತು ನಿಮ್ಮ ಮೆದುಳಿಗೆ ವ್ಯಾಯಾಮ ನೀಡಿ!
Wood Block Puzzle Game for sudoku style is easy to play yet full of challenges! Players have to take advantage of their logical thinking skills to put blocks with different shapes in just the right place. It requires strategy to make decisions, which can sharpen your brain and improve your IQ. Download Wood Block Sudoku Game and share it with your friends and families. Challenge them with your score record to see if they could beat it!
ಅಪ್‌ಡೇಟ್ ದಿನಾಂಕ
ಆಗ 27, 2024