Google ಬಳಕೆದಾರರು
- ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಇದು ಮೊದಲಿನ ಬ್ಲಾಗರ್ ಹಾಗೆ ಕಾರ್ಯವನ್ನು ನಿರ್ವಹಿಸುತ್ತಿಲ್ಲ. ಮೊನ್ನೆ ಬರೆದು ಹಾಕಿದ ಕವನಗಳು ಇಂದು ಕಾಣಿಸುತ್ತಿಲ್ಲ. ಇದಕ್ಕೆ ಇಂಟರ್ ನೆಟ್ ಇದ್ದರಷ್ಟೆ ಒಪನ್ ಆಗುತ್ತದೆ. ಇಲ್ಲದಿದ್ದರೆ ಇಲ್ಲ. ಮೊದಲಿನ ಬ್ಲಾಗರ್ ಹಾಗೆ ಇಂಟರ್ ನೆಟ್ ಇಲ್ಲದಿದ್ದರು ತೆರೆಯುವ ಹಾಗೆ ಮಾಡಿ. ಹಾಗೂ ನಾವು ಎಲ್ಲಿ ಅಂದರೆ ಮಧ್ಯದಲ್ಲಿ, ಕೊನೆಯಲ್ಲಿ, ಹೀಗೆ ಎಲ್ಲಿ ಯಾವ ಪುಟವನ್ನು ತೆಗೆಯುತ್ತೇವೆಯೊ ಮರಳಿ ಎಕ್ಸಿಟ್ ಆದಾಗ ಅಲ್ಲಿಯೆ ಇರಬೇಕು. ಇವೆರಡು ಆದರೆ ಒಂದೊಳ್ಳೆ ಬ್ಲಾಗರ್ ಆಗುತ್ತದೆ. ಹಳತು ಮತ್ತು ಹೊಸತಿನ ಮಿಶ್ರಣ. ಇಂಟರ್ ನೆಟ್ ಇಲ್ಲದಿದ್ದರು ಎಲ್ಲವು ತೆರೆದುಕೊಳ್ಳಬೇಕು. ಪೇಜಿನಲ್ಲಿ ಎಕ್ಸಿಟ್ ಆದಾಗ ಅಲ್ಲಿಯೆ ಇರಬೇಕು. ಶರಣು.
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ