Google Lens, ಕೇವಲ ನಿಮ್ಮ ಕ್ಯಾಮರಾ ಅಥವಾ ಫೋಟೋವನ್ನು ಬಳಸಿಕೊಂಡು ನೀವು ನೋಡುವುದನ್ನು ಹುಡುಕಲು, ಕೆಲಸಗಳನ್ನು ವೇಗವಾಗಿ ಮಾಡಲು ಮತ್ತು ನಿಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ನಿಮಗೆ ಅನುಮತಿಸುತ್ತದೆ.
ಪಠ್ಯವನ್ನು ಸ್ಕ್ಯಾನ್ ಮಾಡಿ ಮತ್ತು ಅನುವಾದಿಸಿ ನೀವು ನೋಡುವ ಶಬ್ಧಗಳನ್ನು ಅನುವಾದಿಸಿ, ವ್ಯಾಪಾರದ ಕಾರ್ಡ್ ಅನ್ನು ನಿಮ್ಮ ಸಂಪರ್ಕಗಳಲ್ಲಿ ಉಳಿಸಿ, ಪೋಸ್ಟರ್ ಬಳಸಿಕೊಂಡು ನಿಮ್ಮ ಕ್ಯಾಲೆಂಡರ್‌ಗೆ ಈವೆಂಟ್‌ಗಳನ್ನು ಸೇರಿಸಿ ಮತ್ತು ಸಮಯವನ್ನು ಉಳಿಸಲು ಸಂಕೀರ್ಣವಾದ ಕೋಡ್‌ಗಳು ಅಥವಾ ದೀರ್ಘ ಪ್ಯಾರಾಗಳನ್ನು ನಿಮ್ಮ ಫೋನ್‌ನಲ್ಲಿ ನಕಲಿಸಿ ಮತ್ತು ಅಂಟಿಸಿ.
ಗಿಡಗಳು ಮತ್ತು ಪ್ರಾಣಿಗಳನ್ನು ಗುರುತಿಸಿ ನಿಮ್ಮ ಸ್ನೇಹಿತರ ಅಪಾರ್ಟ್‌ಮೆಂಟ್‌ನಲ್ಲಿರುವ ಆ ಸಸ್ಯ ಯಾವುದು ಅಥವಾ ಉದ್ಯಾನದಲ್ಲಿ ನೀವು ನೋಡಿದ ನಾಯಿ ಯಾವುದು ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಸುತ್ತಮುತ್ತಲಿರುವ ಸ್ಥಳಗಳನ್ನು ಎಕ್ಸ್‌ಪ್ಲೋರ್ ಮಾಡಿ ಲ್ಯಾಂಡ್‌ಮಾರ್ಕ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಅಂಗಡಿಯ ಮುಂಭಾಗಗಳನ್ನು ಗುರುತಿಸಿ ಮತ್ತು ಕಲಿಯಿರಿ. ರೇಟಿಂಗ್‌ಗಳು, ಕಾರ್ಯಾಚರಣೆಯ ಸಮಯಗಳು, ಐತಿಹಾಸಿಕ ಸಂಗತಿಗಳು ಮತ್ತು ಇತ್ಯಾದಿಗಳನ್ನು ವೀಕ್ಷಿಸಿ.
ನಿಮಗೆ ಇಷ್ಟವಾಗುವ ನೋಟವನ್ನು ಕಂಡುಕೊಳ್ಳಿ ನಿಮ್ಮ ಕಣ್ಣನ್ನು ಸೆಳೆಯುವಂತಹ ಉಡುಪನ್ನು ನೋಡಬೇಕೆ? ಅಥವಾ ನಿಮ್ಮ ಲಿವಿಂಗ್ ರೂಂಗೆ ಸೂಕ್ತವಾಗುವ ಚೇರ್ ಅನ್ನು ನೋಡಬೇಕೆ? ನೀವು ಇಷ್ಟಪಡುವವರಿಗೆ ಸರಿಹೊಂದುವ ಉಡುಪುಗಳು, ಪೀಠೋಪಕರಣ ಮತ್ತು ಮನೆಯ ಅಲಂಕಾರಿಕ ವಸ್ತುಗಳನ್ನು ಕಂಡುಕೊಳ್ಳಿ.
ಯಾವುದನ್ನು ಆರ್ಡರ್ ಮಾಡಬೇಕೆಂದು ತಿಳಿದುಕೊಳ್ಳಿ Google Maps ನಲ್ಲಿರುವ ವಿಮರ್ಶೆಗಳ ಆಧಾರದ ಮೇಲೆ ರೆಸ್ಟೋರೆಂಟ್ ಮೆನುವಿನಲ್ಲಿರುವ ಜನಪ್ರಿಯ ಭಕ್ಷ್ಯಗಳನ್ನು ನೋಡಿ.
ಕೋಡ್‌ಗಳನ್ನು ಸ್ಕ್ಯಾನ್ ಮಾಡಿ QR ಕೋಡ್‌ಗಳು ಮತ್ತು ಬಾರ್‌ಕೋಡ್‌ಗಳನ್ನು ತ್ವರಿತವಾಗಿ ಸ್ಕ್ಯಾನ್ ಮಾಡಿ.
*ಸೀಮಿತ ಲಭ್ಯತೆ ಮತ್ತು ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ
g.co/help/lens ಗೆ ಭೇಟಿ ನೀಡಿ. ಕೆಲವು Lens ನ ವೈಶಿಷ್ಟ್ಯಗಳಿಗೆ ಇಂಟರ್ನೆಟ್ ಕನೆಕ್ಷನ್‌ನ ಅಗತ್ಯವಿದೆ.