ನಿಖರವಾದ ಸ್ಥಳಗಳನ್ನು ಕಂಡುಹಿಡಿಯಲು what3words ಒಂದು ಸುಲಭವಾದ ಮಾರ್ಗವಾಗಿದೆ. ಪ್ರತಿ 3 ಮೀ ಚದರಕ್ಕೆ ವಿಶಿಷ್ಟವಾದ 3 ಪದಗಳನ್ನು ನೀಡಲಾಗಿದೆ: what3words ವಿಳಾಸ. 3 ಸರಳವಾದ ಪದಗಳೊಂದಿಗೆ, ನಿಖರವಾದ ಸ್ಥಳಗಳನ್ನು ಹುಡುಕಲು, ಶೇರ್ ಮಾಡಲು, ನ್ಯಾವಿಗೇಟ್ ಮಾಡಲು ಸಾಧ್ಯವಾಗಿದೆ.
what3words ಅನ್ನು ಇವುಗಳಿಗೆ ಬಳಸಬಹುದು:
- ಜಗತ್ತಿನಲ್ಲಿ ನೀವು ಎಲ್ಲೇ ಇದ್ದರೂ, ನಿಮ್ಮ ಮಾರ್ಗವನ್ನು ಕೇವಲ 3 ಪದಗಳೊಂದಿಗೆ ಹುಡುಕಬಹುದು.
- ಭೇಟಿಯಾಗುವ ನಿಖರವಾದ ಸ್ಥಳಗಳನ್ನು ಯೋಜಿಸಬಹುದು.
- ನಿಮ್ಮ ಮನೆ, ವ್ಯವಹಾರ ಅಥವಾ airbnb ಪ್ರವೇಶದ್ವಾರವನ್ನು ಹುಡುಕಲು ಜನರಿಗೆ ಸಹಾಯ ಮಾಡಬಹುದು.
- ನಿಮ್ಮ ಗಾಡಿ ಪಾರ್ಕ್ ಮಾಡಿದ ಸ್ಥಳವನ್ನು ಸುಲಭವಾಗಿ ಹುಡುಕಬಹುದು.
ಘಟನೆಗಳನ್ನು ವರದಿ ಮಾಡುವುದರಿಂದ ಹಿಡಿದು ಡೆಲಿವರಿ ಪ್ರವೇಶದ್ವಾರದವರೆಗೂ, ಅತ್ಯಗತ್ಯ ಸೇವೆಗಳ ಸ್ಥಳಗಳನ್ನು ಸೇವ್ ಮಾಡಬಹುದು.
- ನಿಮ್ಮ ಮೆಚ್ಚಿನ ಸ್ಥಳಗಳನ್ನು ಸೇವ್ ಮಾಡಬಹುದು - ಅದು ಸೂರ್ಯಾಸ್ತ, ಪ್ರೊಪೋಸಲ್ ಸ್ಥಳ, ಅಥವಾ ಕಿರಾಣಿ ಅಂಗಡಿಯೂ ಆಗಿರಬಹುದು.
- ನಿರ್ದಿಷ್ಟ ಪ್ರವೇಶದ್ವಾರಕ್ಕೆ ಜನರಿಗೆ ಮಾರ್ಗದರ್ಶನ ನೀಡಬಹುದು.
- ತುರ್ತು ಸೇವೆ ನಿಮ್ಮನ್ನು ಹುಡುಕಲು ಸಹಾಯ ಮಾಡಬಹುದು.
- ಬಹುದೂರದ ಸ್ಥಳಗಳನ್ನು ಸರಿಯಾದ ವಿಳಾಸವಿಲ್ಲದೆ ಹುಡುಕಬಹುದು.
ಸಾಮಾನ್ಯವಾಗಿ ಸ್ಥಳದ ಮಾಹಿತಿಯನ್ನು ಪಡೆಯುವ ಎಲ್ಲಿಯೂ – ಅಂದರೆ ಪ್ರಯಾಣ ಮಾರ್ಗದರ್ಶಿಗಳಲ್ಲಿ, ವೆಬ್‌ಸೈಟ್ ಸಂಪರ್ಕ ಪುಟಗಳಲ್ಲಿ, ಆಮಂತ್ರಣಗಳಲ್ಲಿ, ಕಾಯ್ದಿರಿಸುವ ಪ್ರಯಾಣ ದೃಢೀಕರಣಗಳಲ್ಲಿ ಇತ್ಯಾದಿ what3words ವಿಳಾಸಗಳನ್ನು ಕಾಣಬಹುದು. ನಿಮ್ಮನ್ನು ನಿಮ್ಮ ಸ್ನೇಹಿತರ ಮನೆಗೆ ಆಮಂತ್ರಿಸಿದಾಗ, ಅವರ what3words ವಿಳಾಸವನ್ನು ಶೇರ್ ಮಾಡಲು ಕೇಳಿ.
ಜನಪ್ರಿಯ ವೈಶಿಷ್ಟ್ಯಗಳು:
- Google Maps ನಂತಹ ನ್ಯಾವಿಗೇಷನ್
- ಆ್ಯಪ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ
- ನಿಮ್ಮ ಮೆಚ್ಚಿನ ಸ್ಥಳಗಳನ್ನು ಸೇವ್ ಮಾಡಿ ಪಟ್ಟಿಗಳಾಗಿ ವರ್ಗೀಕರಿಸಬಹುದು
- ನಿಮಗೆ AutoSuggest ಚುರುಕಾದ ಸಲಹೆಗಳನ್ನು ನೀಡುತ್ತದೆ
- ಹಿಂದಿ, ಕನ್ನಡ, ತಮಿಳು ಇತ್ಯಾದಿ ನಂತಹ 12 ಭಾರತೀಯ ಭಾಷೆಗಳನ್ನು ಸೇರಿಸಿ, 50 ಭಾಷೆಗಳಿಗಿಂತಲೂ ಹೆಚ್ಚಿನದರಲ್ಲಿ ಲಭ್ಯವಿದೆ
- ದಿಕ್ಸೂಚಿ ಮೋಡ್‌ನೊಂದಿಗೆ ಆಫ್‌ಲೈನ್‌ನಲ್ಲಿ ನ್ಯಾವಿಗೇಟ್ ಮಾಡಿ
- ಡಾರ್ಕ್ ಮೋಡ್ ಬೆಂಬಲ
- ಫೋಟೋಗೆ what3words ವಿಳಾಸವನ್ನು ಸೇರಿಸಿ
- Wear OS
ಯಾವುದೇ ತೊಂದರೆ ಅಥವಾ ಪ್ರಶ್ನೆಗಳಿದ್ದರೆ, ನಮಗೆ ಇಮೇಲ್ ಮಾಡಿ @
[email protected]